"ಶಿಖರ ಜ್ಯೋತಿ"
ಐ. ಆರ್. ವೆರುಮಾಳ ಐ.ಎ.ಎಸ್.
ಐ. ಆರ್. ವೆರುಮಾಳ ಐ.ಎ.ಎಸ್.
![]() |
| ಐ. ಆರ್. ಪೆರುಮಾಳ ಐ. ಎ. ಎಸ್ ವ್ಯಕ್ತಿಯಲ್ಲ ಶಕ್ತಿ |
ಈ ಬ್ಲಾಗ್ ಅನ್ನ ಬರೆಯುತ್ತಿರುವುದು, ಐ.ಎ.ಎಸ್ ಅಥವಾ ಸ್ಪಧಾ೯ತ್ಮಕ ಪರಿಕ್ಷೆಗಳಲ್ಲಿ ಯುಶಸ್ಸು ಬಯಸುವ ಎಲ್ಲಲಾ ವಿದ್ಯಾಥಿ೯ಗಳು ಓದಲೆ ಬೇಕಾದ.
ಶ್ರೀ ಐ. ಆರ್. ಪೆರುಮಾಳ ಐ. ಎ. ಎಸ್. ಇವರು ನಮ್ಮ ರಾಜ್ಯದ ಹಿರಿಯ ಐ. ಎ. ಎಸ್. ಅಧಕಾರಿ. ಇವರು ಪಕ್ಕದ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ವoದವಾಸಿ ತಲ್ಲೂಕಿನ ಇಂಜಿಮೇಡು ಗ್ರಾಮದ ಒಂದು ಶೂದ್ರ ಕುಟುಂಬದಲ್ಲಿ ಜನಿಸಿದವರು. ಶ್ರೀಮಂತ ಮನೆತನವಲ್ಲದಿದ್ದರೂ, ಇವರು ಧಾಮಿ೯ಕ ಹಾಗೂ ನಂಸ್ಕೃತಿಯನ್ನು ಮೈಗೂಡಿಸಿಕೊoಡಿದ್ದ ಕುಟುಂಬ.
ಪರುಮಾಳ ಅವರು ಛಲ ಹಿಡಿದು ಐ. ಎ. ಎಸ್. ಪದವಿ ಗಳಸಿದರು. ಸಾಮಾನ್ಯವಾಗಿ ಸಣ್ಣ ಪುಟ್ಟ ಅಧಿಕಾರಿಗಳು, ಐ. ಎ. ಎಸ್. ಅಧಿಕಾರಿಗಳು ಎಲ್ಲವನ್ನೂ ಮರೆತು ಕೆವಲ ದಪ೯ದಲ್ಲಿ ಮುಳುಗುವುದು ಸವೆ೯ ಸಾಮಾನ್ಯ.
ಆದರೆ ಇವರು ಹಿರಿಯ ಐ. ಎ. ಎಸ್. ಅಧಿಕಾರಿಯಾದರು ಅತ್ಯಂತ ಸರಳ ಹಾಗು ಸಜ್ಜನ ವ್ಯಕ್ತಿ, ಶಿವಭಕ್ತರು ಹೌದು.
ಪೆರುಮಾಳರವರು ಬರಿ ಅಧಿಕಾರಿಯಾಗಿರಲ್ಲಿಲ, ಅವರು ಒಬ್ಬ ಪ್ರಖ್ಯಾತ ಕವಿ ಹಾಗು ಲೇಖಕರು ಹೌದು. ಇವರ ಕಾವ್ಯಾಗಳಿಗೆ ಅನೇಕ ರಾಷ್ಟ್ರ ಹಾಗು ಅಂತರರಾಷ್ಟ್ರ ಪುರಸ್ಕಾರಗಳು ದೊರೆತಿವೆ. ಇವರು ರಚಿಸಿರುವ ಕಾವ್ಯಗಳ ಅನೇಕ ಗೀತೆಗಳು ಕನ್ನಡಕ್ಕೆ ಅನುವಾದವಾಗಿವೆ. ಇವರು ರಚಿಸಿರುವ ಪುಸ್ತಕಗಳು
ತಮಿಳು: 10 ಪುಸ್ತಕ
ಕನ್ನಡ: 5 ಪುಸ್ತಕ
ಆoಗ್ಲ: 1 ಪುಸ್ತಕ
ಐ. ಎ. ಎಸ್. ಆಗುವುದು ಹೇಗೆ?
ಇದು ಪೆರುಮಾಳರವರು ತಮಿಳಿನಲ್ಲಿ ರಚಿಸಿರುವ ಪುಸ್ತಕ ಉನ್ನತ ವ್ಯಾಸಂಗ ಮಾಡುವ ಯುವಕರಿಗೆ ಮಾಗ೯ದಶ೯ ವಾಲೆಂಬ ಉದ್ದೇಶದಿಂದ. ಅಧಿಕಾರಿಗಳದ್ದು ಪ್ರಮುಖ ಪಾತ್ರ. ಇಂತಹ ಅವಕಾಶ ಹಳ್ಳಿಗಾಡಿನ ವಿದ್ಯಾವಂತ ಯುವಕರಿಗೆ ದೊರೆಯಬೇಕು ಎಂಬುದು ಅವರ ಆಶಯ.
ಮುoದಿನ ಸಂಚ್ಚಿಕೆಯಲ್ಲಿ:
'ಸವೇ ಸ್ವರ್ಣ ಮಹಿಮೆ' ಎನ್ನುವ ಬಾವ ಹೊತ್ತುoತ ಶಿವಯೋಗಿ ಶ್ರೀ ಐ. ಆರ್. ಪೆರುಮಾಳ ಅವರು ಒಬ್ಬ ವ್ಯಕ್ತಿಯಲ್ಲ, ಶಕ್ತಿ.
Friends I have selected this because, he is a Inspirational person, I want to spread his Inspiration to all to get motivated.
Am very proud of myself being a driver to this godly man. Please spread this to all, so that everybody get motivated through his Inspiration.
Thank you
blingaiahhjgowda
ಈ ಸಂಚ್ಚಿಕೆ ನಿಮ್ಮೆಲರಿಗು ಮಾಗ೯ ಸುಚಿಯಾಗುತ್ತದೆ ಎಂದು ನಂಬಿರುತೆನೆ.
